ಬರಹ ಭಾವನೆಯ ಕನ್ನಡಿ... ಹಾಗೆ ನೋಡಿದರೆ ಎಲ್ಲರೂ ಬರಹಗಾರರೇ, ಮನಸ್ಸಿನ ಕೋಣೆಯಲ್ಲಿ ಬಚ್ಚಿಟ್ಟ ಮಾತುಗಳು ಲೇಖನಿಯ ಅಂಚಿಗೆ ಸಿಕ್ಕಿದರೆ ಬರಹ... ಅದ್ದರಿಂದ ನಾನೂ ಬರಹಗಾರ ... ಹವ್ಯಾಸಿ ಬರಹಗಾರ ಅನ್ನಬಹುದು... ನನ್ನ ಎದೆಯಾಳದ ಭಾವನೆಗಳಿಗೆ ಪದಗಳ ರೂಪ ಕೊಡುವ ಪ್ರಯತ್ನವೇ ಈ "ಜೀವನ ತರಂಗ"...ಒಂದಷ್ಟು ಹೊಗಳಿಕೆಯ ... ಬೈಗುಳಗಳ ನಿರೇಕ್ಷೆಯಲ್ಲಿ...
- ಆದರ್ಶ ವಸಿಷ್ಠ
No comments:
Post a Comment